SCHOOL DONETED OF GOVT HIGHER PRIMARY SCHOOL EACHANAL TANDA TQ; LINGASGURU DIST RAICHURU STATE KARNATAK.Doneted by shri Lokanayak ganganayak rathod school canstruction Land Donet. shri subhas chandr bhose youth trust bengaluru 2,00000 Rs .andshri Nagaraddi Rathod pressident of electrical trust lingasguru Shri venkatesh Rathod 20000 Rs , shri Manappa chavvan T P member lingasguru , shri chennakumar besettehal real estete agency ,lingasguru , shri venkatesh takur . shri umesh polish , Sri hullappa s vanakihal 10000 Rs nali kali table . Raj kalection 10000 Rs . halamari sri pradeep powar agricaltur officer 5000 Rs chairs . sri prabu rathod 5000 chairs sri pooja hardewher lingasguru. 15000. childran bal sri gopal krishan rathod 3000 Rs sri gopi durga welding work. Rs. 3000 sri ilayi electrical shop lingasguru Rs,5000 meals plate/ and others ,ನಮ್ಮ ಶಾಲೆ ಯನ್ನು ಅಭಿವೃದ್ಧಿ ಗೊಳಿಸಲು ಅನೇಕ ಮಹನೀಯರ ಹತ್ತಿರ ಹಣದ ಸಹಾಯ ಪಡೆದಿದ್ದೇನೆ. ಧಾನಿಗಳ ಹೆಸರು .೧) ಶ್ರೀ ಲೋಕನಾಯಕ,ಗಂಗನಾಯಕ, ಇವರು ಶಾಲೆ ಕಟ್ಟಲು ಭೂಮಿಯನ್ನು ಕೊಟ್ಟಿದ್ದಾರೆ .ಶ್ರೀ ಸುಭಾಷ್ ಚಂದ್ರ ಬೋಸ್ ಯುವಕ ಟ್ರಸ್ಟ್ ಬೆಂಗಳೂರು ಇವರಿಂದ ೨೦೦೦೦೦ ಲಕ್ಷ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ಕೊಟ್ಟಿದ್ದಾರೆ.ಶ್ರೀ ಸ್ವಾಮಿ ವಿವೇಕಾನಂದ ಯೂತ್‌ ಮೂವ್ಮೆಂಟ್ ರಾಯಚೂರು ಇವರಿಂದ ೧೦೦೦೦. ದಲ್ಲಿ ಮ ಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಶ್ರೀ ನಾಗರಡ್ಡಿ ಪೂರಪ್ಪ ರಾಠೋಡ ತಾಲೂಕು ವಿದ್ಯುತ್‌ ಗುತ್ತೇದಾರ ಸಂಘದ ಅಧ್ಯಕ್ಷರು.ಇವರು ೧೦೦೦೦ ರೂದಲ್ಲಿ ಮಕ್ಕಳಿಗೆ ನೀರು ಕುಡಿಯಲು ವಾಟರ್ ಏಡ್ ಮಾಡಿಸಿದ್ದಾರೆ.ಶ್ರೀ ವೆಂಕಟೇಶ ರಾಠೋಡ ಇವರು ೧೫೦೦೦ ಸಾವಿರ ರೂದಲ್ಲಿ ಮಕ್ಕಳಿಗೆ ಬ್ಯಾಗ್ ಪೆನ್ನು ನೋಟ್ ಬುಕ್ ಕೊಟ್ಟಿದ್ದಾರೆ. ಶ್ರೀ ಮಾನಪ್ಪ ಚವ್ಹಾಣ ಇವರು ೧೦೦೦೦ ರೂದಲ್ಲಿ ಶಾಲೆಗೆ ಮಾಸ್ಪೀಟಲ್ಲ ಡ್ರಮ್ ಕೊಡಿ ಸಿದ್ದಾರೆ.ಶ್ರೀ ಚೆನ್ನಕುಮಾರ ಬೆಸಟ್ಟಾಳ ಲಿಂಗಸ್ಗೂರು ಇವರು ೧೦೦೦೦ ರೂದಲ್ಲಿ ಕಲ್ಲಿನ ಬೆಂಚ್ ಮಾಡಿಸಿದ್ದಾರೆ. ಶ್ರೀ ಸೇಟ್ ಪೂಜಾ ಹಾರ್ಡವೇರ್ ಲಿಂಗಸ್ಗೂರು ಇವರು ಮಕ್ಕಳಿಗೆ ಆಟ ಆಡಲು ಬಾಲ ಜಾರಕಿಬಂಡಿ ಮಾಡಿಸಿದ್ದಾರೆ. ಶ್ರೀ ಇಲಾಹಿ ಇಲೆಕ್ಟ್ರಾನಿಕ್ ಶಾಪ ಲಿಂಗಸ್ಗೂರು ಇವರು ೫೦೦೦ ರೂದಲ್ಲಿ ಮಕ್ಕಳಿಗೆ ಊಟದ ಪ್ಲೇಟ್ ಕೊಡಿಸಿದ್ದಾರೆ.ಶ್ರೀ ರಾಜ ಕಲೇಕ್ಸನ್ ಈಚನಾಳತಾಂಡಾ ಇವರು ಶಾಲೆಗೆ ಹಲಮಾರಿ ಕೊಡಿಸಿದ್ದಾರೆ. ಶ್ರೀ ವೆಂಕಟೇಶ ಠಾಕೂರ್ ಈಚನಾಳತಾಂಡಾ ಇವರು ಮಕ್ಕಳಿಗೆ ಊಟಕ್ಕೆ ಪ್ಲೇಟ್ ಕೊಡಿಸಿದ್ದಾರೆ. ಶ್ರೀ ಗೋಪಾಲಕೃಷ್ಣ ರಾಠೋಡ ಇವರು ತೆಂಗಿನ ಸಸಿಗಳನ್ನು ಕೊಡಿಸಿದ್ದಾರೆ. ಶ್ರೀ ಹುಲ್ಲಪ್ಪ ಎಸ್ ವನಕಿಹಾಳ ಸ ಶಿ ಇವರು ನಲಿ ಕಲಿ ಮಕ್ಕಳಿಗೆ ೧೦೦೦೦ ರೂದಲ್ಲಿ ನಲಿ ಕಲಿ ಟೇಬಲ್ ಮಾಡಿಸಿದ್ದಾರೆ. ಶ್ರೀ ಪ್ರಬು ರಾಠೋಡ ಇವರು ೫೦೦೦ ರೂದಲ್ಲಿ ಕುರ್ಚಿಯನ್ನು ಕೊಡಿಸಿದ್ದಾರೆ. ಶ್ರೀ ಗೋಪಿ ಪೂಜಾರಿ ದುರ್ಗಾವೆಲ್ಡಿಂಗ್ ವರ್ಕ್ ಇವರು ನಮ್ಮ ಶಾಲೆಗೆ ಸಂಬಂಧಿಸಿದ ವೆಲ್ಡಿಂಗ್ ಕೆಲಸ ಮಾಡಿ ಕೊಟ್ಟಿದ್ದಾರೆ. ಶ್ರೀ ಆದಪ್ಪ ರಾಠೋಡ ಇವರು ಮಕ್ಕಳಿಗೆ ಹಾಲು ಕುಡಿಯಲು ಗ್ಲಾಸ್ ಕೊಟ್ಟಿದ್ದಾರೆ .ಹೀಗೆ ಅನೇಕ ಧಾನಿಗಳು ಶಾಲೆಗೆ ದೇಣಿಗೆ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.








Comments

Popular posts from this blog

SCHOOL AWARDES OF DIstrict invornamentel priendly school,Best school,good sanitation school,good good Envornamentel school , Excellence Administration school, green school awards GOVT HIGHER PRIMARY SCHOOL EACHANAL TANDA TQ; LINGASGURU DIST; RAICHURU STATE ; KARNATAK .D,C raichuru shasikhant senthil and helth minister, shri sharan prakash patil chancelllor of Agriculture colleg Raichuru and swami vivekanand youth moments Raichuru .and athers .ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈಚನಾಳತಾಂಡಾ ಶಾಲೆಯ ಅಭಿವೃದ್ಧಿ ಹೊಂದಿದ್ದು ಗುರುತಿಸಿ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ ಮಾನ್ಯ ಶ್ರೀ ಸಸಿಕಾಂತ ಸೆಂಥಿಲ್ ಅವರು ಉತ್ತಮ ಶಾಲೆ,ಉತ್ತಮ ಆಡಳಿತ ಪ್ರಶಸ್ತಿ ನೀಡಿ ಗೌರವಿಸಿದರು. ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಪರಿಸರ ಸ್ನೇಹಿ, ಪರಿಸರ ಮಿತ್ರ ಶಾಲೆ ,ಹಸಿರು ಶಾಲೆ ಪ್ರಶಸ್ತಿ ನೀಡಿ ಗೌರವಿಸಿದರು. ಹಾಗೂ ಶ್ರೀ ಸ್ವಾಮೀವಿವೇಕಾನಂದ ಯೂತ್ ಮೂವ್ ಮೆಂಟ್ ರಾಯಚೂರು ಇವರು ಉತ್ತಮ ನೈರ್ಮಲ್ಯ ಶಾಲೆ ಪ್ರಶಸ್ತಿ ನೀಡಿ ಗೌರವಿಸಿದರು.