THE SCHOOL BUILT A GOOD ENVIRONMENT OFSri Hullappa s Vanakihal state awarded teachera( DISABLED )govt higher primary school Eachanal tanda tq Lingasguru Dist. Raichuru State Karnatak he has created a beautiful environment in the school for teacher who do not have a leg growing more plants and beacoming an environmentel lover.ಶ್ರೀ ಹುಲ್ಲಪ್ಪ ಎಸ್ ವನಕಿಹಾಳ ಶಿಕ್ಷಕರು ಅಂಗವಿಕಲಾದರು ಅದನ್ನು ಮೆಟ್ಟಿ ನಿಂತು ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದು ತಮ್ಮ ಶಾಲೆಯನ್ನು ಉತ್ತಮ ಪರಿಸರ ,ಉತ್ತಮ ಕಲಿಕೆ, ಉತ್ತಮ ಆಡಳಿತ ಉತ್ತಮ ನೈರ್ಮಲ್ಯ ಹೀಗೆ ಶಾಲೆಯನ್ನು ನಂದನವನ್ನಾಗಿ ಮಾಡಿದ್ದಾರೆ. ಈ ಪೋಟೋಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈಚನಾಳತಾಂಡಾ ತಾ.ಲಿಂಗಸ್ಗೂರು ಜಿಲ್ಲಾ ರಾಯಚೂರು ರಾಜ್ಯ ಕರ್ನಾಟಕ
Comments
Post a Comment